ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜ್ ಕುಮಾರ್ ಅಂದ್ರೆ ಒಂಥರಾ ಹೈ ವೋಲ್ಟೇಜ್ ಕರೆಂಟ್ ಇದ್ದ ಹಾಗೆ. ತೆರೆ ಮೇಲೆ ರೌಡಿಗಳನ್ನ ಚೆಂಡಾಡಿ ಪವರ್ ಸ್ಟಾರ್ ಅಂತ ಬಿರುದು ಪಡೆದುಕೊಂಡವರು ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್.<br /><br />Kannada Actor Puneeth Rajkumar has revealed that he is afraid of Injections.